ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1994 ಕರ್ನಾಟಕದ ಹತ್ತನೆಯ ವಿಧಾನಸಬೆಗೆ ನಡೆದ ಚುನಾವಣೆ. ಎರಡು ಹಂತಗಳಲ್ಲಿ ನವೆಂಬರ್ 26 ಮತ್ತು ಡಿಸೆಂಬರ್ 1 1994ರಲ್ಲಿ 224 ವಿಧಾನಸಭೆಯ ಸ್ಥಾನಗಳಿಗೆ ಮತದಾನ ನಡೆಯಿತು ಮತ್ತು ಜನತಾ ದಳವು ಅಧಿಕಾರಕ್ಕೆ ಬಂದು ಹೆಚ್. ಡಿ. ದೇವೇಗೌಡ ಮುಖ್ಯಮಂತ್ರಿಯಾದರು. ಇದು ಹತ್ತನೆಯ ಕರ್ನಾಟಕ ವಿಧಾನಸಬೆಯಾಗಿದ್ದು 25 ಡಿಸೆಂಬರ್ 1994 ರಿಂದ 22 ಜೂಲೈ 1999ರವರೆಗೂ ಆಸ್ತಿತ್ವದಲ್ಲಿತ್ತು ಮತ್ತು ಕೊನೆಯಲ್ಲಿ ವಿಸರ್ಜಿಸಲ್ಪಟ್ಟಿತು. ಇದರ ಕಾಲಮಾನದಲ್ಲಿ ಹೆಚ್. ಡಿ. ದೇವೇಗೌಡ ಮತ್ತು ಜೆ. ಹೆಚ್. ಪಟೇಲ್ ಮುಖ್ಯಮಂತ್ರಿಗಳಾಗಿದ್ದರು. == ಆಧಾರ == , 1994 2010-10-06 ವೇಬ್ಯಾಕ್ ಮೆಷಿನ್ ನಲ್ಲಿ. 2016-12-01 , 1994 2016-12-01 2016-12-01